feme sole
ನಾಮವಾಚಕ

ಪತಿರಹಿತೆ; ಅಭರ್ತೃಕೆ; ಅವಿವಾಹಿತೆ ಯಾ ವಿವಾಹವಿಚ್ಛೇದಿತೆ ಯಾ ವಿಧವೆ; ಮುಖ್ಯವಾಗಿ ವಿವಾಹ ವಿಚ್ಛೇದನದಿಂದ ಗಂಡನಿಂದ ಬೇರೆಯಾದವಳು.